







ನಿಡ್ಪಳ್ಳಿ: ಇಲ್ಲಿಯ ಬೊಳುಂಬುಡೆ ನಿವಾಸಿ ಕೃಷಿಕ,ನಿಷ್ಟಾವಂತ ಕೃಷಿ ಕಾರ್ಮಿಕ ಬಟ್ಯ ಮಣಿಯಾಣಿ (75 ವ) ಎಂಬವರು ಕೆಲ ಕಾಲದ ಅನಾರೋಗ್ಯದಿಂದ ಆ.31 ರಂದು ಸ್ವಗೃಹದಲ್ಲಿ ನಿಧನರಾದರು.


ಮೃತರು ಸಹೋದರರಾದ ಮಹಾಲಿಂಗ ಮಣಿಯಾಣಿ ಬೊಳುಂಬುಡೆ, ಕೃಷ್ಣ ಮಣಿಯಾಣಿ,ಕೊರಗಪ್ಪ ಮಣಿಯಾಣಿ,ದಾಮೋದರ ಮಣಿಯಾಣಿ, ಪುತ್ರಿಯರಾದ ಮೀನಾಕ್ಷಿ, ಹರಿಣಾಕ್ಷಿ, ಅಳಿಯಂದಿರಾದ ಪ್ರಭಾಕರ ಮಣಿಯಾಣಿ ಮತ್ತು ಸುನಂದನ್ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ













