







ಪುತ್ತೂರು: ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿ ಸಭೆಯು ಆ.30ರಂದು ದೇವಾಲಯದ ವಠಾರದಲ್ಲಿ ಜರಗಿತು.


ಸಭೆಯಲ್ಲಿ ದೇವಾಲಯದ ಅರ್ಚಕ ಜನೇಶ್ ಭಟ್ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಜತ್ತಪ್ಪ ರೈ ಬರೆಪ್ಪಾಡಿ, ಮಾಜಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾರುಗಳಾದ ನಿರ್ಮಲ ಕೇಶವ ಗೌಡ ಅಮೈ, ಪುಷ್ಪಾಲತಾ ಪದ್ಮಯ್ಯ ಗೌಡ, ಪುಷ್ಪವತಿ ಕಳುವಾಜೆ, ಮೇದಪ್ಪ ಗೌಡ ಕುವೆತ್ತೋಡಿ, ಚಂದ್ರಶೇಖರ್ ರಾಶಿ ಬರೆಪ್ಪಾಡಿ, ಸಂಪತ್ ಕುಮಾರ್ ರೈ ಪಾತಾಜೆ, ಭರತ್ ಕುಮಾರ್ ನಡುಮನೆ, ಆನಂದ ಕುಂಬಾರ, ತೀರ್ಥರಾಮ್ ಕೆಡೆಂಜಿ, ರಾಘವೇಂದ್ರ ಗೌಡ, ದಾಮೋದರ ನಾಕಿರಣ, ಗಿರಿಯಪ್ಪ ಗೌಡ , ಹರೀಶ್ ಪಟ್ಟೆ, ಭಾಸ್ಕರ ಪಟ್ಟೆ, ಮಾಧವ, ರಕ್ಷಿತ್, ಪ್ರವೀತ್, ದಿನೇಶ್ ದೇವಸ್ಯ, ಹೇಮಂತ್ ಕುಮಾರ್, ಪವನ್ ಕುಮಾರ್, ಚಂದ್ರಶೇಖರ್, ಶಿವರಾಮ ಕೆ ತಾರಿತ್ತಾಡಿ, ಆನಂದ ಕೂಂಕ್ಯ, ಹರ್ಷಿತ್ ಮುದ್ಯ, ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು. ಗಿರಿಶಂಕರ್ ಸುಲಾಯ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.



ಸೆ.8 ಊರ ಭಕ್ತಾಧಿಗಳ ಸಭೆ ಸೆ.8ರಂದು ಬೆಳಿಗ್ಗೆ 10 ಗಂಟೆಗೆ ದೇವಾಲಯದ ಜೀರ್ಣೋದ್ಧಾರ ಸಮಿತಿಯನ್ನು ರಚಿಸುವ ಬಗ್ಗೆ ಊರ ಭಕ್ತಾಧಿಗಳ ಸಭೆಯನ್ನು ಕರೆಯಲಾಗಿದೆ ಎಂದು ದೇವಾಲಯದ ಪ್ರಕಟನೆ ತಿಳಿಸಿದೆ










