






ನಿಡ್ಪಳ್ಳಿ; ನರಿಮೊಗರು ಗ್ರಾಮದ ಕಾಯರ್ ಮುಗೇರು ನಾರಾಯಣ ಗೌಡರ ಪುತ್ರ ಯತೀಶ್ ಹಾಗೂ ಕೊಡಿಪ್ಪಾಡಿ ಲಕ್ಷ್ಮಣ ಗೌಡರ ಪುತ್ರಿ ದೀಕ್ಷಿತಾ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ತೆಂಕಪ್ಪಾಡಿ ಶೀನಪ್ಪ ಗೌಡರ ಪುತ್ರ ಕಾರ್ತಿಕ್ ಹಾಗೂ ಕೊಡಿಪ್ಪಾಡಿ ಲಕ್ಷ್ಮಣ ಗೌಡರ ಪುತ್ರಿ ರಕ್ಷಿತಾ ಇವರ ವಿವಾಹ ನಿಶ್ಚಿತಾರ್ಥ ಪುತ್ತೂರು ಮುರ ಗೌಡ ಸಮುದಾಯ ಭವನದಲ್ಲಿ ಸೆ.5 ರಂದು ಜರಗಿತು.












