







ಪುತ್ತೂರು: ಸುದ್ದಿ ಮಾಹಿತಿ ಟ್ರಸ್ಟ್‌ನ ಸಹಯೋಗದಲ್ಲಿ ಮೊಜಂಟಿ ಜೇನು ತರಬೇತಿ ಶಿಬಿರವು ಸೆ.6ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ನಲ್ಲಿರುವ ಸುದ್ದಿ ಕೃಷಿ ಮಾಹಿತಿ ಕೇಂದ್ರದಲ್ಲಿ ನಡೆಯಿತು.



ವೆಂಕಟಕೃಷ್ಣ ಭಟ್ ಪಾಣಾಜೆಯವರು ತರಬೇತಿ ನೀಡಿದರು. ಕುಶಾಲಪ್ಪ ನೆರಿಯ, ಅಲ್ವಿನ್ ಜಾನ್ ಮಸ್ಕರೇನಸ್ ನರಿಮೊಗ್ರು, ಮೋನಪ್ಪ ಬೆಟ್ಟಂಪಾಡಿ, ಪ್ರವೀಣ್ ಈಶ್ವರಮಂಗಲ, ವಿದ್ಯಾ ಕುಂಜೂರುಪಂಜ, ಸುನಿಲ್ ಕುಳ, ಸುಜಿತ್ ಕಡಬ, ವಿನಯ್ ಮೊಟ್ಟೆತಡ್ಕ, ರವೀಶ್ ಪುತ್ತೂರು, ಹೇಮಲತಾ ಕಡಬ, ಶಿವಪ್ರಸಾದ್ ಕೈಕಾರ, ನಟೇಶ್ ಪೆರ್ಲರವರು ಶಿಬಿರದಲ್ಲಿ ಭಾಗವಹಿಸಿದರು. ಹರಿಣಾಕ್ಷಿ ಸ್ವಾಗತಿಸಿ, ವಂದಿಸಿದರು.













