ಬಿಝ್ ಬ್ಲೂಮ್ – 2026 : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಪುತ್ತೂರು: ನರೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢ ವಿಭಾಗದ ವಿದ್ಯಾರ್ಥಿಗಳಿಗಾಗಿ ನಡೆದ ಬಿಝ್ – ಬ್ಲೂಮ್ 2026ರ ವಿವಿಧ ಸ್ಪರ್ಧಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಭಾಗವಹಿಸಿ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.


ವಿಜೇತರ ವಿವರ : ವೆಲ್ತ್ ಔಟ್ ಆಫ್ ವೇಸ್ಟ್ – ಕಿಶನ್ ಮತ್ತು ವಿಶಾಂತ್ (ಪ್ರಥಮ), ಫೇಸ್ ಪೈಂಟಿಂಗ್ – ಸಾಯೀಶ್ವರಿ ಮತ್ತು ದೀಕ್ಷಾ (ಪ್ರಥಮ), ಬ್ಯಾಂಡ್ ವಾರ್ – ಮೌಲ್ಯ ಮತ್ತು ಸಿಂಚನಾ (ದ್ವಿತೀಯ), ವಿಡಿಯೋ ಎಡಿಟಿಂಗ್ – ಮನೀಷ್ ಮತ್ತು ಕಾರ್ತಿಕ್ (ದ್ವಿತೀಯ), ಹೇರ್ ಸ್ಟೈಲ್ – ಉಷಾ ಮತ್ತು ವೈಷ್ಣವಿ (ದ್ವಿತೀಯ) ಸ್ಥಾನವನ್ನು ಪಡೆದು ಕೊಂಡಿದ್ದಾರೆ.

LEAVE A REPLY

Please enter your comment!
Please enter your name here