







ಪುತ್ತೂರು : ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯಿಂದ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ 25 ಸಾವಿರ ರೂಪಾಯಿ ಮೌಲ್ಯದ ಚೇರ್ ಅನ್ನು ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷರಾದ ವೆಂಕಪ್ಪ ಶೆಟ್ಟಿ ಸವಣೂರು ಗುತ್ತು ಅವರಿಗೆ ಹಸ್ತಾಂತರ ಮಾಡಲಾಯಿತು. ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಪೂರ್ವಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ,ಕಾರ್ಯದರ್ಶಿ ರಾಘವ ಗೌಡ ಸವಣೂರು ಹಾಗೂ ಅಧ್ಯಕ್ಷ ಶ್ರೀಧರ್ ಸುಣ್ಣಾಜೆ ಅವರು ಚೇರ್ ಹಸ್ತಾಂತರ ಮಾಡಿದರು.
ಸವಣೂರು ಶ್ರೀ ಶಿರಾಡಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಯಾನಂದ ಮಾಲೆತ್ತಾರು, ಉಪಾಧ್ಯಕ್ಷ ಚಂದ್ರ ಗೌಡ ಪಟ್ಟೆ, ಕಾರ್ಯದರ್ಶಿ ಚೇತನ್ ಕುಮಾರ್ ಕೋಡಿಬೈಲು, ಉಮೇಶ್ ಸುಣ್ಣಾಜೆ, ಶೈಲೇಶ್ ಭಂಡಾರಿ ಮಜಲು ಸವಣೂರು, ಬೆಳಿಯಪ್ಪ ಗೌಡ ಚೌಕಿಮಠ, ಪುರಂದರ ಬಾರಿಕೆ, ಸತೀಶ್ ಬಲ್ಯಾಯ ಕನ್ನಡಕುಮೇರು, ಸಾಂತಪ್ಪ ಗೌಡ ಪಟ್ಟೆ, ಗಂಗಾಧರ ಸುಣ್ಣಾಜೆ, ಧರ್ಮಪಾಲ ಗೌಡ ನೆಕ್ಕರೆ, ಪ್ರಕಾಶ್ ಪಟ್ಟೆ, ನಾಗೇಶ್ ಪಟ್ಟೆ, ಸದಾನಂದ ಬಾರಿಕೆ, ಕೀರ್ತನ್ ಕೋಡಿಬೈಲು, ಭಾಸ್ಕರ ಗೌಡ ಅಡೀಲು, ಶೇಷಪ್ಪ ನಾಯ್ಕ ಕನ್ನಡಕುಮೇರು, ಪದ್ಮಾವತಿ ಮಾಲೆತ್ತಾರು, ಭಾಸ್ಕರ ಮಾಲೆತ್ತಾರು, ಜಗನ್ನಾಥ ಪೂಜಾರಿ ನಾಲ್ ಗುತ್ತು, ಶಿವಪ್ಪ ನಾಯ್ಕ, ರವಿ ಬೇರಿಕೆ, ನಂದ ಕುಮಾರ್ ಮಾಲೆತ್ತಾರು, ರೋಶನ್ ಮಾಲೆತ್ತಾರು, ಜೋಗಿ ಬೇರಿಕೆ, ಸ್ವಸ್ತಿಕ್ ಪಟ್ಟೆ ಉಪಸ್ಥಿತರಿದ್ದರು.












