ಬೆದ್ರಾಳ ಆರ್ಯಮುಗೇರು ಪಾರ್ವತಿ ನಿಧನ

0

ಪುತ್ತೂರು: ಬೆದ್ರಾಳ ಆರ್ಯಮುಗೇರು ಮನೆಯ ದಿ.ಮಹಾಲಿಂಗ ನಾಯ್ಕರ ಪತ್ನಿ ಪಾರ್ವತಿ (85ವ)ರವರು ಅ.24ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here