ಬೆಳ್ತಂಗಡಿ: ತಾಲೂಕಿನ ಪ್ರಸಿದ್ದ ಮೊಬೈಲ್ ಸಂಸ್ಥೆಯಾದ ಬೆಳ್ತಂಗಡಿ ಸಂತೆಕಟ್ಟೆ ರಾಜೀವಗಾಂಧಿ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎ ಮೊಬೈಲ್ ಶಾಪ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ ಗ್ರಾಹಕರಿಗೆ ಲಭ್ಯವಿದೆ.
ಸುಲಭ ಕಂತುಗಳಲ್ಲಿ ಸ್ಮಾರ್ಟ್ ಫೋನ್ ಖರೀದಿಸಬಹುದಾಗಿದೆ. ಹಾಗೂ ಸ್ಕ್ರ್ಯಾಚ್ ಕೂಪನ್ ಪಡೆಯಿರಿ ಗೆಲ್ಲಿರಿ ಪ್ರತಿ ತಿಂಗಳು 1 ಟಿವಿಎಸ್ ಜುಪಿಟರ್ ಹಾಗೂ 5 ಎಲ್ಇಡಿ ಟಿವಿಗಳನ್ನು ಹಾಗೂ ಇನ್ನಿತರ ಖಚಿತ ಉಡುಗೊರೆ ಲಭ್ಯವಿದೆ.
ಬಿ.ಎ ಮೊಬೈಲ್ ಸಂಸ್ಥೆಯಲ್ಲಿ ಎಲ್ಲಾ ಫೋನ್ ಗಳನ್ನು ಆನ್ ಲೈನ್ ಬೆಲೆಯಲ್ಲಿ ನೀಡಲಾಗುವುದು.ಹಾಗೂ ಎಲ್ಲಾ ಕಂಪೆನಿಯ ಮೊಬೈಲ್ ಗಳನ್ನು ರಿಪೇರಿ ಮಾಡಿ ಕೊಡಲಾಗುವುದು.
ವಿಶೇಷವಾಗಿ 0% ಡೌನ್ ಪೇಮೆಂಟ್ ನಲ್ಲಿ ಮೊಬೈಲ್ ಪಡೆಯುವ ಸುವರ್ಣಾವಕಾಶ ಗ್ರಾಹಕರಿಗೆ ಇದೆ ಎಂದು ಸಂಸ್ಥೆಯ ಮಾಲಕ ಅಬುಸಾಲಿ ತಿಳಿಸಿದ್ದಾರೆ.