ಪುತ್ತೂರು: ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕಾರ್ಕಳ ಕ್ರಿಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿನಿ ಶೆಹೆಲ್ ಫಾರೂಕಿರವರು 550ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾರ್ಕಳ ನಿವಾಸಿ ನಝೀರ್ ಅಹ್ಮದ್ ಮತ್ತು ಕೌಸರ್ ದಂಪತಿ ಪುತ್ರಿಯಾದ ಇವರು ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಮುಕ್ವೆ ಮಣಿಯ ನಿವಾಸಿಗಳಾದ ಅಬ್ದುಲ್ ರಶೀದ್ ಸಾಹೇಬ್ ಮತ್ತು ಜಮೀಳಾ ದಂಪತಿಯ ಮೊಮ್ಮಗಳು.