ಕಡಬ : ಕಡಬ ತಾಲೂಕು ಎಡಮಂಗಲ ಗ್ರಾಮದ ಬಳಕ್ಕಬೆ ದಿ. ಡಾ|| ಬಿ. ಮೋಹನ್ ಕುಮಾರ್ ಮತ್ತು ಶಶಿಕಲಾ ದಂಪತಿಯ ಸುಪುತ್ರ ಭರತ್ . ಕಡಬ ತಾಲೂಕು ಕಾಣಿಯೂರು ಗ್ರಾಮದ ಮಲೆಕೆರ್ಚಿ ಲೀಲಾವತಿ ಮತ್ತು ಜನಾರ್ಧನ ಗೌಡರ ಸುಪುತ್ರಿ ಹರ್ಷಿತಾ ಇವರ ವಿವಾಹವು ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಶಿವ ಪಾರ್ವತಿ ಸಭಾ ಭವನದಲ್ಲಿ, ಡಿ.9ರಂದು ಜರುಗಿತು.