ಚಿಕ್ಕಪುತ್ತೂರು ನಿವಾಸಿ ಎಲ್‌ ಟಿ ಮಹಮ್ಮದ್‌ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ನಿಧನ

0

ಪುತ್ತೂರು: ಚಿಕ್ಕಪುತ್ತೂರಿನ ರೈಲ್ವೇ ಸ್ಟೇಷನ್‌ ಬಳಿಯ ನಿವಾಸಿ ಎಲ್‌ ಟಿ ಮಹಮ್ಮದ್‌ ಯಾನೆ ಬಾವು(50) ಇಂದು ಬೆಳಿಗ್ಗೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಿ.ಎಲ್‌ ಟಿ ಇಬ್ರಾಹಿಂ ಹಾಜಿಯವರ ಪುತ್ರನಾಗಿರುವ ಇವರು ಪುತ್ತೂರು ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಎಲ್‌ ಟಿ ಅಬ್ದುಲ್‌ ರಝಾಕ್ ಹಾಜಿಯವರ ಕಿರಿಯ ಸಹೋದರನಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಉದ್ಯೋಗದಲ್ಲಿರುವ ಇವರು ಪತ್ನಿ ಓರ್ವ ಪುತ್ರ ಮತ್ತು ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here