ಪುತ್ತೂರು: ಇಲ್ಲಿನ ಕೋರ್ಟುರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ವ್ಯವಹರಿಸುತ್ತಿರುವ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಗ್ರಾಹಕರಿಗೆ ಪ್ರತಿ ರೂ.2000 ಖರೀದಿಗೆ 1 ಕೂಪನ್ ಪಡೆದು 35 ಬಹುಮಾನವನ್ನು ಗೆಲ್ಲುವ ಯೋಜನೆಯಲ್ಲಿ ಕೊನೆಯ ಡ್ರಾದಲ್ಲಿ ಬಂಪರ್ ಬಹುಮಾನ ಟಿವಿಎಸ್ ಜ್ಯುಪಿಟರ್ ವಾಹನ ಗೆಲ್ಲುವ ಅವಕಾಶ ಗ್ರಾಹಕರದ್ದು.
ಈ ಮೊದಲು ಪುತ್ತೂರಿನಲ್ಲಿ ಅತ್ಯಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಗ್ರಾಹಕರಿಗೆ ಬಂಪರ್ ಬಹುಮಾನದಲ್ಲಿ ಕೊಟ್ಟ ಹೆಗ್ಗಳಿಗೆ ಶೇಟ್ ಇಲೆಕ್ಟ್ರಾನಿಕ್ಸ್‌ನದ್ದು. ಅಲ್ಲದೆ ಕಾರು ಕೂಡ ಬಂಪರ್ ಬಹುಮಾನವನ್ನಾಗಿಸಿ ಡ್ರಾ ಮಾಡಿ ಪುತ್ತೂರಿನ ಗ್ರಾಹಕರಿಗೆ ಅದೃಷ್ಟ ಒದಗಿ ಬಂದಿತ್ತು. ಬಂಪರ್ ಡ್ರಾ ಆ.26ರಂದು ನಡೆಯುತ್ತಿದ್ದು ಸಂಜೆ ತನಕವು ಗ್ರಾಹಕರಿಗೆ ಖರೀದಿಯಲ್ಲಿ ಕೂಪನ್‌ಗಳು ಲಭ್ಯವಿರುತ್ತದೆ.
ಗ್ರಾಹಕರಿಗೆ ಎಲ್ಲಾ ಕಂಪೆನಿಯ ಗೃಹೋಪಯೋಗಿ ವಸ್ತುಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು ಶೂನ್ಯ ಬಡ್ಡಿದರದಲ್ಲಿ ಖರೀದಿಗೆ ಅವಕಾಶವಿರುತ್ತದೆ. ಈಗಾಗಲೇ ಆ.10ರಿಂದ ಪ್ರಾರಂಭವಾಗಿ ಆ.25ರ ತನಕ 34 ಬಹುಮಾನಗಳನ್ನು ಡ್ರಾ ಮುಖಾಂತರ ವಿಜೇತ ಗ್ರಾಹಕರಿಗೆ ವಿತರಿಸಿದ್ದು ಇಂದು ಬಂಪರ್ ಡ್ರಾದಲ್ಲಿ ದ್ವಿಚಕ್ರ ವಾಹನ ಬಹುಮಾನವಾಗಿರುತ್ತದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 7022306099, 7022306090ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.