ಪುತ್ತೂರು :ಕೆಮ್ಮಾಯಿಯ ಆನಂದ ಕುಟೀರ ಬಳಿ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಜ.23 ರಂದು ಬೆಳಿಗ್ಗೆ ನಡೆದಿದೆ.
ವ್ಯಕ್ತಿಯೊರ್ವರು ಚಲಾಯಿಸುತ್ತಿದ್ದ ಕಾರು ಉಪ್ಪಿನಂಗಡಿ ರಸ್ತೆಗೆ ಎಂಟ್ರಿ ಆಗುವ ಸಂದರ್ಭ ಪುತ್ತೂರು ವಿವೇಕಾನಂದ ಕಾಲೇಜ್ ಗೆ ಬರುತ್ತಿರುವ ಬೈಕ್ ನಡುವೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ಗಾಯಗೊಂಡಿದ್ದಾರೆ.