ಪುತ್ತೂರು: ಅರಿಯಡ್ಕ ಗ್ರಾಮದ ಶೇಖಮಲೆ ನಿವಾಸಿ, ಹಿರಿಯ ಜಿನಸು ವ್ಯಾಪಾರಿ ಎನ್. ಅಬ್ದುಲ್ಲಾ ಫೆ.11 ರಂದು ನಿಧನರಾಗಿದ್ದಾರೆ.
ಮೃತರು ಕುಂಬ್ರ ವರ್ತಕ ಸಂಘದ ಸದಸ್ಯರೂ ಆಗಿರುವ ಪುತ್ರರಾದ ಹನೀಫ್ ಶೇಖಮಲೆ, ಅಶ್ರಫ್ ಸನ್ ಶೈನ್, ರಿಯಾಜ್ ಶೇಖಮಲೆ, ಮಹಮ್ಮದ್ ಹಾಜಿ ಸೇರಿದಂತೆ ಮೂರು ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ.