ಪುತ್ತೂರು: ಮೈಸೂರಿನಿಂದ ಮಂಗಳೂರಿಗೆ ತೆರಳುವ ದಾರಿಯಲ್ಲಿ ಸಂಸದ, ಯದುವೀರ್ ಒಡೆಯರ್ ಪುತ್ತೂರು ಹೊರವಲಯದಲ್ಲಿರುವ ಹೊಟೇಲ್ ಮಹೇಶ್ ಪ್ರಸಾದ್‌ಗೆ ಭೇಟಿ ನೀಡಿದರು.

ಮಹಾರಾಜ ಯದುವೀರ್ ಫಲಹಾರ ಸೇವಿಸಿ, ಕೆಲಕಾಲ ಇಲ್ಲಿ ವಿಶ್ರಾಂತಿ ಪಡೆದು ತಮ್ಮ ಪ್ರಯಾಣ ಮುಂದುವರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕೃಷ್ಣ ಕುಮಾರ್ , ರೇಖಾ ಹೆರಳೆ ಮತ್ತು ಮದುರಾಜ್ ಉಪಸ್ಥಿತರಿದ್ದರು.