ಕೇಪು: ಕಲ್ಲಂಗಳಗುತ್ತು ತರವಾಡು ಮನೆಯಲ್ಲಿ ದೈವಗಳ ನೇಮೋತ್ಸವ-ಧರ್ಮ ದೈವದ ಉತ್ಸವ

0

ಪುಣಚ: ಕೇಪು ಗ್ರಾಮದ ಕಲ್ಲಂಗಳಗುತ್ತು ತರವಾಡು ಮನೆ ದೈವಸ್ಥಾನದ ಧರ್ಮದೈವ ಧೂಮಾವತಿ ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮದ ಪ್ರಯುಕ್ತ ಡಿ.28ರಂದು ಬೆಳಿಗ್ಗೆ ಕುಟುಂಬದ ಧರ್ಮದೈವ ಶ್ರೀ ಧೂಮಾವತಿ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಲ್ಲಂಗಳಗುತ್ತು ‌ಕುಟುಂಬಸ್ಥರು, ಬಂಧುಮಿತ್ರರು, ಗಣ್ಯರು, ಗ್ರಾಮಸ್ಥರು, ಸೇರಿದಂತೆ ಊರ ಪರಊರ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

LEAVE A REPLY

Please enter your comment!
Please enter your name here