






ಬಡಗನ್ನೂರು : ಸುಳ್ಯಪದವು ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ರಾತ್ರಿ ಶಾಲಾ ಕಾರ್ಯಕ್ರಮ ಅಂಗವಾಗಿ ಮಾ. 8ರಂದು ಒಂದು ದಿವಸದ ಸಂಪೂರ್ಣ ಖರ್ಚು ವೆಚ್ಚವನ್ನು ಶಬರಿನಗರ ಸ್ವಾಮಿ ಕೊರಗಜ್ಜಸೇವಾ ಸಮಿತಿ ವತಿಯಿಂದ ನೀಡಲಾಯಿತು .


ಈ ಸಂದರ್ಭದಲ್ಲಿ ಕೊರಗಜ್ಜಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದಮೂಲೆ, ಕೋಶಾಧಿಕಾರಿ ಭಾಸ್ಕರ್ ಹೆಗ್ಡೆ, ಶಾಲಾ ಸಹ ಶಿಕ್ಷಕಿ ಪ್ರಶಾಂತಿ ಸುಕೇಶ್ ರೖೆ ಕುತ್ಯಾಳ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.













