ಪುತ್ತೂರಿನ ಅಯ್ಯಪ್ಪ ಭಕ್ತರಿಂದ ಶಬರಿಮಲೆಯಲ್ಲಿ ಪಡಿಪೂಜೆ March 20, 2026 0 FacebookTwitterWhatsApp ಪುತ್ತೂರು: ಪುತ್ತೂರು ರಮೇಶ್ ಗುರುಸ್ವಾಮಿಯವರ ನೇತೃತ್ವದಲ್ಲಿ ಹಾಗೂ ಅಯ್ಯಪ್ಪ ಭಕ್ತವೃಂದ ಪುತ್ತೂರು ಇವರ ನೇತೃತ್ವದಲ್ಲಿ ಮಾ.19 ರಂದು ಶಬರಿಮಲೆಯಲ್ಲಿ ಪಡಿಪೂಜೆ ನಡೆಯಿತು.