






ಸವಣೂರು : ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಚೆನ್ನಾವರ ಶೇಷಪ್ಪ ಮಡಿವಾಳರ ಪುತ್ರ ಹರೀಶ್ ಮತ್ತು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ದಿ.ನಾರಾಯಣ ಮಡಿವಾಳರ ಪುತ್ರಿ ರಮ್ಯ ಅವರ ವಿವಾಹ ಮೇ.8ರಂದು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ನಡೆದು ಪೆರುವಾಜೆ ಜೆ.ಡಿ.ಆಡಿಟೋರಿಯಂನಲ್ಲಿ ಅತಿಥಿ ಸತ್ಕಾರ ನಡೆಯಿತು.












