ಪುಣಚ ಶ್ರೀದೇವಿ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

0

ನಾಯಕ: ಶ್ರವಣ್, ನಾಯಕಿ ಶ್ರೀಲಕ್ಷ್ಮೀ, ಉಪನಾಯಕ ಅಮೃತ್, ಉಪನಾಯಕಿ ಪವಿತ್ರ

ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲಾ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಮಂತ್ರಿಮAಡಲ ರಚನೆ ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.
ಶಾಲಾ ನಾಯಕನಾಗಿ ಶ್ರವಣ್ 7ನೇ, ಶಾಲಾ ನಾಯಕಿಯಾಗಿ ಶ್ರೀಲಕ್ಷ್ಮೀ 7ನೇ, ಉಪನಾಯಕನಾಗಿ ಅಮೃತ್ ವಿ.ಕೆ 6ನೇ, ಉಪನಾಯಕಿಯಾಗಿ ಪವಿತ್ರ 6ನೇ ಆಯ್ಕೆಯಾದರು.

ಸ್ಪೀಕರ್ ಆಗಿ ತ್ವಿಷಾ. ಎಮ್ 7ನೇ, ಸಾಂಸ್ಕೃತಿಕ ಮತ್ತು ಭಜನಾಮಂತ್ರಿಗಳಾಗಿ ಅಶ್ವಿನಿ 7ನೇ, ಸುಧಾನ್ವ 6ನೇ, ಅನುಶ್ರೀ 6ನೇ, ಸನ್ನಿಧಿ 7ನೇ, ಶಿಕ್ಷಣ ಮಂತ್ರಿಯಾಗಿ ಆತ್ಮಿಕ 7ನೇ, ಅಭಿನವಕೃಷ್ಣ 6ನೇ, ಸ್ವಚ್ಛತಾ ಮಂತ್ರಿಯಾಗಿ ಕಾವ್ಯಶ್ರೀ 7ನೇ, ಧನ್ವಿತ್ 7ನೇ , ಪ್ರಣಮ್ಯ.ಕೆ 7ನೇ, ಲಿಖಿತ್ ರಾಜ್ 6ನೇ, ತನುಶ್ರೀ 7ನೇ, ಯಶ್ವಿ 7ನೇ, ತೃಷಾ 7ನೇ, ಆರೋಗ್ಯ ಮಂತ್ರಿಯಾಗಿ ಧನ್ವಿ ಆರ್ ಕೆ. 7ನೇ, ಮೋಕ್ಷಿತ್ ಕೆ 6ನೇ, ಗ್ರಂಥಾಲಯ ಮಂತ್ರಿಯಾಗಿ ತ್ರಿಷಿಕ 7ನೇ, ಕೃತಿಕ್ 6ನೇ, ಕೃಷಿ ಮಂತ್ರಿಯಾಗಿ ತೇಜಸ್ ಎನ್ 7ನೇ, ತುಷಾರ್ 7ನೇ, ಹಾಲಿನ ಮಂತ್ರಿಯಾಗಿ ವರ್ಷ 7ನೇ, ಗಗನ್ 6ನೇ, ಆಹಾರ ಮಂತ್ರಿಯಾಗಿ ಪ್ರಣಮ್ ಪಿ.ಜೆ 7ನೇ, ಮುಹಮ್ಮದ್ ಶಾಮಿಲ್ 7ನೇ, ತನ್ವಿ 7ನೇ, ಶಿಸ್ತಿನ ಮಂತ್ರಿಯಾಗಿ ಅಮೂಲ್ಯ 7ನೇ, ಕಿಶನ್ 6ನೇ, ವಾರ್ತಾ ಮಂತ್ರಿಯಾಗಿ ಆದ್ಯಶ್ರೀ 7ನೇ, ಮೋಕ್ಷಿತ 6ನೇ, ಕ್ರೀಡಾ ಮಂತ್ರಿಯಾಗಿ ನಿನಾದ್ 7ನೇ, ನಿದ್ವಿಕಾ 6ನೇ, ಕವನ 4ನೇ, ಸಾನ್ವಿಕ್ 4ನೇ, ಶಾಲಾ ಸುರಕ್ಷತಾ ಮಂತ್ರಿಯಾಗಿ ಪ್ರಣವ್ ಎಂ.ಜಿ 7ನೇ, ನೀರಾವರಿ ಮಂತ್ರಿಗಳಾಗಿ ಯತೀಶ್ ನಾಯ್ಕ 7ನೇ, ಮುಹಮ್ಮದ್ ಹಾಫಿಲ್ 6ನೇ, ಉಪಕರಣ ನಿರ್ವಹಣ ಮಂತ್ರಿಯಾಗಿ ಪವನ್ 7ನೇ, ತರಗತಿ ಪ್ರತಿನಿಧಿಗಳಾಗಿ ಹಂಸಿಕ 7ನೇ, ಭುವಿ 7ನೇ, ಲಿಖಿನ್ 7ನೇ, ಹರ್ಷಿತಾ ಬಿ 6ನೇ, ನಮ್ರತ್ 7ನೇ, ಪಿ.ದೀಕ್ಷಿತ 6ನೇ, ವಿರೋಧ ಪಕ್ಷದ ನಾಯಕರಾಗಿ ಮನ್ವಿತ್ 7ನೇ, ಧನ್ವಿತ್ 6ನೇ, ಕೈಲಾಶ್ 6ನೇ, ಅಜಯ್ 6ನೇ, ಅಭಿಷೇಕ್ 6ನೇ, ವಿರೋಧ ಪಕ್ಷದ ನಾಯಕಿಯರಾಗಿ ಪೂಜ್ಯಾ.ಕೆ 7ನೇ, ದೀಪಿಕಾ 6ನೇ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿರುತ್ತಾರೆ.

LEAVE A REPLY

Please enter your comment!
Please enter your name here