ಈಶ ವಿದ್ಯಾಲಯದಲ್ಲಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ – ಪಿಯು ದೂರಶಿಕ್ಷಣ ತರಗತಿ ಪ್ರಾರಂಭ

0

ಪುತ್ತೂರು: ಈಶಾ ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ (ರಿ )ನ ಆಡಳಿತದಲ್ಲಿ ಬೆಳ್ಳಿಹಬ್ಬ ಆಚರಿಸಿದ ಈಶಾ ವಿದ್ಯಾಲಯದಲ್ಲಿ ಬಡತನ ಹಾಗೂ ಇನ್ನೂ ಹಲವು ರೀತಿಯ ಕಾರಣಗಳಿಂದ ತಮ್ಮವಿದ್ಯಾಭ್ಯಾಸವನ್ನು ಮುಂದುವರಿಸಲು ಸಾಧ್ಯವಾಗದಂತಹ ವಿದ್ಯಾರ್ಥಿಗಳಿಗೆ ವಾರದ ದಿನವೆಲ್ಲಾ , ಉದ್ಯೋಗದೊಂದಿಗೆ ಪ್ರತೀ ಆದಿತ್ಯವಾರ ಬೆಳಿಗ್ಗೆ 9.30 ರಿಂದ ಸಂಜೆ 4.30 ತನಕ 6th,7th,8th,9th ಫೇಲಾದವರು ಇಲ್ಲವೇ 15 ವರ್ಷ ವಯಸ್ಸಿನ ವಿದ್ಯಾರ್ಥಿಗಳು ನೇರವಾಗಿ ಎಸ್.ಎಸ್.ಎಲ್.ಸಿ, ಎಸ್.ಎಸ್.ಎಲ್.ಸಿ ಪಾಸಾದವರು, ಪ್ರಥಮ ಪಿಯುಸಿ ಫೇಲಾದವರು ಹಾಗೂ 17 ವರ್ಷ ವಯಸ್ಸಾದವರು ನೇರವಾಗಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಶಿಕ್ಷಣವನ್ನು ಮಾಡುವುದಾದಲ್ಲಿ ದೂರಶಿಕ್ಷಣ ತರಗತಿ ಆರಂಭಗೊಳ್ಳಳಿದ್ದು, ಆಸಕ್ತರು ತಕ್ಷಣ ಸಂಸ್ಥೆಯನ್ನು ಭೇಟಿಯಾಗುವಂತೆ ಅಥವಾ 8722293944 ನಂಬರಿಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳುವಂತೆ ಈಶ ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here