ನೇರಳೆಕಟ್ಟೆ: ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಸಮವಸ್ತ್ರ ವಿತರಣೆ

0

ನೇರಳಕಟ್ಟೆ : ಶ್ರೀಗಣೇಶ ಸಭಾಭವನ ಶಾಖೆ ನೇರಳೆಕಟ್ಟೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮದ ಜೊತೆಗೆ ಸಮಿತಿಯ ಯೋಗ ಸಮವಸ್ತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಯಿತು. ಗಣೇಶ್ ನಿರೂಪಿಸಿದರು. ಮೋಹನರವರು ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ್ ಅಣ್ಣಡ್ಕನವರು ಸಮಿತಿ ಮತ್ತು ಯೋಗದ ವಿಷಯಗಳನ್ನು ವಿವರಿಸಿದರು. ವೃಂದ ಜೆ ರೈ ಸಂಕಲ್ಪ ಬೋಧನೆ ಮಾಡಿಸಿದರು. ಯೋಗಬಂಧುಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here