ಸಂಪ್ಯ ನಿವಾಸಿ ಕಮಲ ನಿಧನ

0

ಪುತ್ತೂರು: ಸಂಪ್ಯ ನಿವಾಸಿ ದಿ.ಶ್ರೀನಿವಾಸ ನಾೖಕ್ ರವರ ಧರ್ಮಪತ್ನಿ ಕಮಲ(85ವ.)ರವರು ಅಸೌಖ್ಯದಿಂದ ಸೇರಾಜೆಯಲ್ಲಿರುವ ಪುತ್ರಿಯ ಮನೆಯಲ್ಲಿ ಸೆ.30 ರಂದು ನಿಧನರಾದರು.
ಮೃತರು ಪುತ್ರಿ ಜ್ಯೋತಿ ವಸಂತ ನಾೖಕ್,ಅಳಿಯ ವಸಂತ ನಾೖಕ್ ಸೇರಾಜೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here