







ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ಮರಿಕೆ ಪ್ರ.ಕಾರ್ಯದರ್ಶಿಯಾಗಿ ಅಶ್ರಫ್ ಕಲ್ಲರ್ಪೆ


ಪುತ್ತೂರು: ಎಸ್ಕೆಎಸ್ಎಸ್ಎಫ್ ಸಂಟ್ಯಾರ್ ಯುನಿಟ್ ಅಧ್ಯಕ್ಷರಾಗಿ ಅಬ್ದುಲ್ ಜಲೀಲ್ ಮರಿಕೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕಲ್ಲರ್ಪೆ ಆಯ್ಕೆಯಾಗಿದ್ದಾರೆ.



ಉಪಾಧ್ಯಕ್ಷರಾಗಿ ಬಶೀರ್ ಚಾಂದ್ ಸಂಟ್ಯಾರ್, ಪವಾಝ್ ಮರಿಕೆ ಹಾಗೂ ಅಝೀಝ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಸಮೀರ್ ಚಾಂದ್ ಸಂಟ್ಯಾರ್, ವರ್ಕಿಂಗ್ ಕಾರ್ಯದರ್ಶಿಯಾಗಿ ಸುಹೈಲ್ ಸಂಟ್ಯಾರ್, ಜೊತೆ ಕಾರ್ಯದರ್ಶಿಗಳಾಗಿ ಶಾಫಿ ಸಂಟ್ಯಾರ್, ಶಿಮಾಲ್ ವಾತ್ಸಲ್ಯಂ, ಮುನೀರ್ ಸಂಟ್ಯಾರ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಹಸೈನಾರ್ ಆರ್ಯಾಪು, ಇಕ್ಬಾಲ್ ಕಲ್ಲರ್ಪೆ, ಅಶ್ರಫ್ ಸಂಟ್ಯಾರ್, ರಮೀಝ್ ಅಲಿಶ್ ಹಾಗೂ ಕರೀಂ ಎಂ.ಬಿ ಮರಿಕೆ ಆಯ್ಕೆಯಾದರು.
ಕ್ಲಸ್ಟರ್ ಸದಸ್ಯರುಗಳಾಗಿ ಅಶ್ರಫ್ ಸಂಟ್ಯಾರ್, ಫಾರೂಕ್ ಸಂಟ್ಯಾರ್, ಸುಹೈದ್ ಸಂಟ್ಯಾರ್, ಇಸ್ಮಾಯಿಲ್ ಐ.ಕೆ, ರಝಾಕ್ ಕುಂತೂರು, ತಾಜುದ್ದೀನ್ ಕಲ್ಲರ್ಪೆ ಆಯ್ಕೆಯಾದರು. ವಿಖಾಯ ಸದಸ್ಯರಾಗಿ ಇಕ್ಬಾಲ್ ಕಲ್ಲರ್ಪೆ, ಅಶ್ರಫ್ ಎಚ್.ಇ, ರಿಝ್ವಾನ್ ಸಂಟ್ಯಾರ್, ಇಬ್ರಾಹಿಂ ಮರಿಕೆ, ಅನಸ್ ಮರಿಕೆ, ಜಾಬಿರ್ ಮರಿಕೆ, ಹಸೈನಾರ್ ಆರ್ಯಾಪು ಆಯ್ಕೆಯಾಗಿದ್ದಾರೆ.










