







ಪುತ್ತೂರು: ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಬೈಪಾಸ್ ರಸ್ತೆಯ ಮಕ್ಕಳ ಮಂಟಪದ ಮುಂಭಾಗದಲ್ಲಿರುವ ಶ್ರೀನಿಧಿ ಕಾಂಪ್ಲೆಕ್ಸ್ನಲ್ಲಿರುವ ಸಾಯಿ ರಾಧಾ ಟಿವಿಎಸ್ನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ದ್ವಿಚಕ್ರ ವಾಹನಗಳ ಖರೀದಿಗೆ ಗ್ರಾಹಕರಿಗೆ ವಿನೂತನ ಕೊಡುಗೆಗಳನ್ನು ನೀಡುತ್ತಿದೆ.


ನವರಾತ್ರಿ ಸ್ಪೆಷಲ್ ಧಮಕಾದಲ್ಲಿ ಗ್ರಾಹಕರಿಗೆ ವಾಹನ ಖರೀದಿಗೆ ಸ್ಕ್ರಾಚ್ ಆಂಡ್ ವಿನ್ ಆಫರ್ ನೀಡುತ್ತಿದ್ದು ಇದರಲ್ಲಿ ರೂ.10,000 ತನಕ ಕ್ಯಾಶ್ಬ್ಯಾಕ್ನ ಜೊತೆಗೆ ಎರ್ಡಾಪ್ಸ್, ಸ್ಮಾರ್ಟ್ವಾಚ್, ರೂ.3,500 ತನಕ ಎಕ್ಸಸರೀಸ್, ಹೆಲ್ಮೆಟ್ ಹಾಗೂ ಪೆಟ್ರೋಲ್ ಉಚಿತವಾಗಿ ನೀಡಲಾಗುತ್ತಿದೆ. ಜೊತೆಗೆ ತಮ್ಮಲ್ಲಿರುವ ಯಾವುದೇ ಕಂಪನಿಯ, ಯಾವುದೇ ಮಾಡೆಲ್ನ ಹಳೆಯ ವಾಹನಗಳ ಎಕ್ಸ್ಚೇಂಜ್ಗೆ ಮಾಡಿಕೊಳ್ಳಲು ಅವಕಾಶವಿದೆ. ಎಕ್ಸ್ಚೇಂಜ್ ಮಾಡಿಕೊಳ್ಳುವ ಹಳೆಯ ವಾಹನಗಳಿಗೆ ಉತ್ತಮ ದರದ ಜೊತೆಗೆ ಹೆಚ್ಚುವರಿಯಾಗಿ, ಬೋನಸ್ ನೀಡಲಾಗುತ್ತಿದೆ. ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಅತೀ ಕಡಿಮೆ ಬಡ್ಡಿದರದಲ್ಲಿ ಸುಲಭ ಸಾಲ ಸೌಲಭ್ಯಗಳು, ಸ್ಥಳದಲ್ಲೇ ಬುಕ್ಕಿಂಗ್ ಮಾಡಿ, ಅಲ್ಲಿಯೇ ನಿಮ್ಮ ನೆಚ್ಚಿನ ವಾಹನವನ್ನು ಪಡೆದುಕೊಂಡು ಹೊಸ ವಾಹನದೊಂದಿಗೆ ಮನೆಗೆ ಸವಾರಿ ಮಾಡುವ ಸುವರ್ಣಾವಕಾಶವನ್ನು ನೀಡುತ್ತಿದೆ. ಟಿವಿಎಸ್ನ ಜ್ಯುಪಿಟರ್, ಎನ್ಟಾರ್ಕ್, ರೆಡ್ಯಾನ್, ಆರ್ಟಿಆರ್ ಸೇರಿದಂತೆ ಎಲ್ಲಾ ಮಾದರಿಯ ಹೊಚ್ಚ ಹೊಸ ಮಾದರಿಯ ವಾಹನಗಳು, ಎಲ್ಲಾ ಬಣ್ಣಗಳಲ್ಲಿಯೂ ಲಭ್ಯವಿದೆ. ಪೆಟ್ರೋಲ್ ವಾಹನಗಳು ಮಾತ್ರವಲ್ಲದೆ ಟಿವಿಎಸ್ನ ಎಲೆಕ್ಟ್ರಿಕ್ ವಾಹನ ‘ಐ ಕ್ಯೂಬ್’ ಆರ್ಬಿಟರ್ ದ್ವಿಚಕ್ರ ವಾಹನಗಳ ಪ್ರದರ್ಶನ ಹಾಗೂ ಟೆಸ್ಟ್ ರೈಡ್ಗಳಗೂ ಲಭ್ಯವಿದೆ.




ಸುಲಭ ಸಾಲ ಸೌಲಭ್ಯ:
ಕಡಿಮೆ ಹಾಗೂ ಸುಲಭ ಮಾಸಿಕ ಕಂತುಗಳ ಯೋಜನೆಯ ಸರಳ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸರಳ ದಾಖಲೆಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮೂಲಕ ಸುಲಭ ಹಣಕಾಸು ಸೌಲಭ್ಯ, ಸ್ಥಳದಲ್ಲೇ ಫೈನಾನ್ಸ್, ಎಕ್ಸ್ಚೇಂಜ್, ಬುಕ್ಕಿಂಗ್ ಹಾಗೂ ವಿತರಣಾ ಸೌಲಭ್ಯ ನೀಡಲಾಗುತ್ತಿದೆ. ಗ್ರಾಹಕರು ಭಾವಚಿತ್ರ, ವಿಳಾಸ ದಾಖಲೆ, ಆಧಾರ್ ಕಾರ್ಡ್, ಪಾನ್ಕಾರ್ಡ್ ಹಾಗೂ ಐ.ಡಿ. ಕಾರ್ಡ್ನೊಂದಿಗೆ ಬಂದಲ್ಲಿ ಸ್ಥಳದಲ್ಲೇ ವಾಹನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
0 ಡೌನ್ಪೇಮೆಂಟ್
ಗ್ರಾಹಕರಿಗೆ ತಮ್ಮ ಮನದಿಚ್ಛೆಯ ಟಿವಿಎಸ್ ದ್ವಿಚಕ್ರ ವಾಹನ ಖರೀದಿಸಲು ಇದು ಸಕಾಲ. ಶೂನ್ಯ ಮುಂಗಡ ಪಾವತಿಯೊಂದಿಗೆ ಹೊಚ್ಚ ಹೊಸ ಟಿವಿಎಸ್ ವಾಹನದೊಂದಿಗೆ ಸವಾರಿ ಮಾಡಬಹುದಾಗಿದೆ. ಯಾವುದೇ ಮುಂಗಡ ಪಾವತಿಯಿಲ್ಲದೆ ವಾಹನವನ್ನು ನಿಮ್ಮದಾಗಿಸುವ ಅವಕಾಶವನ್ನು ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಶೋರೂಂನ ಪ್ರಕಟಣೆ ತಿಳಿಸಿದೆ.
ಮಾಹಿತಿಗಾಗಿ ಸಂಪರ್ಕಿಸಿ: ಶೋ.ರೂಂ ಅಥವಾ ಮೊಬೈಲ್ 7795655615, 7795655616 ನಂಬರನ್ನು ಸಂಪರ್ಕಿಸಬಹುದು.










