







ಪುತ್ತೂರು: ವಿಟ್ಲ ಸಮೀಪದ ಕುಳ ಗ್ರಾಮದ ಕುಂಡಡ್ಕ ನಿವಾಸಿ, ಕೃಷಿಕರಾದ ಬಾಲು ನಾಯ್ಕ ಸಿ.ಎಚ್ ( 82 ವ) ಅವರು ಅ. 12 ರಂದು ಸೃಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಲಕ್ಷ್ಮೀ, ಮಕ್ಕಳಾದ ರೇಖಾ, ನಾರಾಯಣ, ಚಂದ್ರಶೇಖರ್, ಉಷಾ ಮತ್ತು ಗೀತಾ, ಅಳಿಯಂದಿರಾದ ಈಶ್ವರ್, ವಿಶ್ವನಾಥ್ ಮತ್ತು ವಿನೋದ್, ಸೊಸೆಯಂದಿರಾದ ಶೋಭಾ ಮತ್ತು ಸವಿತಾ ಕುಮಾರಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಮನೆಗೆ ಅನೇಕ ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.















