ಶ್ರೀಮತಿ ಸಾವಿತ್ರಿ ಜೋಯಿಸ ನಿಧನ

0

ಪುತ್ತೂರು: ಖ್ಯಾತ ಜ್ಯೋತಿಷಿ, ವಾಸ್ತು ಶಾಸ್ತ್ರಜ್ಞರಾಗಿದ್ದ ಕೆದಿಲ ಗ್ರಾಮದ ಬೀಟಿಗೆ ದಿ.ಯರ್ಮುಂಜ ಶಂಕರ ಜೋಯಿಸ ಅವರ ಪತ್ನಿ ಶ್ರೀಮತಿ ಸಾವಿತ್ರಿ ಜೋಯಿಸ(92ವ.)ವಯೋ ಸಹಜ ಕಾರಣದಿಂದ ಅ.10ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಜನಾರ್ದನ ಜೋಯಿಸ,ಶಿವರಾಮ ಜೋಯಿಸ,ಚಂದ್ರಶೇಖರ ಜೋಯಿಸ,ರಾಮಚಂದ್ರ ಜೋಯಿಸ,ಅನಂತನಾರಾಯಣ ಜೋಯಿಸ,ಕೃಷ್ಣ ಜೋಯಿಸ, ಉದಯ ಜೋಯಿಸ, ಪುತ್ರಿಯರಾದ ದೇವಕಿ, ವಿಜಯಲಕ್ಷ್ಮೀ, ಸೊಸೆಯಂದಿರು,ಅಳಿಯಂದಿರು,ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here