







ಪುತ್ತೂರು: ಅಜಲಾಡಿ ಪೂವಣಿ ರೈಯವರ ಪತ್ನಿ , ಸವಣೂರು ಗ್ರಾಮದ ಕೆರೆಕ್ಕೋಡಿ ನಿವಾಸಿ ಅಪ್ಪಿ ರೈ (88 ವ) ರವರು ಅ.14 ರಂದು ನಿಧನರಾದರು. ಮೃತರು ಪುತ್ರಿಯರಾದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಉಪಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾ ಪಿ ಶೆಟ್ಟಿ ಕೆರೆಕ್ಕೋಡಿ, ಶೀಲಾವತಿ ರೈ ಕೆರೆಕ್ಕೋಡಿ, ಅಳಿಯಿಂದಿರಾದ ಪದ್ಮನಾಭ ಶೆಟ್ಟಿ ಕೆರೆಕ್ಕೋಡಿ, ಮನೋಹರ್ ರೈ ಕೆರೆಕ್ಕೋಡಿ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.


ಮೃತರ ಅಂತ್ಯಸಂಸ್ಕಾರ ಅ. 14 ರಂದು ಸಂಜೆ 5.00 ಗಂಟೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ













