ಕಲ್ಪವೃಕ್ಷ ಫೈನಾನ್ಸ್, ಕನಕ ಗೋಲ್ಡ್‌ನಿಂದ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸ್ವರ್ಣಕೊಡುಗೆ

0

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸ್ವರ್ಣ ಕವಚದ ನಿರ್ಮಾಣಕ್ಕೆ ಕಲ್ಪವೃಕ್ಷ ಫೈನಾನ್ಸ್ ಮತ್ತು ಕನಕ ಗೋಲ್ಡ್ ಕಂಪನಿಯ ಮಾಲಕಿ ಸ್ಪಂಧನ ಗೌಡ ಅವರು ಅರ್ಧ ಪವನ್ ಚಿನ್ನ ಸಮರ್ಪಿಸಿದರು. ಸ್ಪಂಧನ ಗೌಡ ಅವರ ತಾಯಿ ದಿವ್ಯಪ್ರಭಾ ಚಿಲ್ತಡ್ಕ, ತಂದೆ ಪರಶುರಾಮ ಚಿಲ್ತಡ್ಕ ಅವರು ಉಪಸ್ಥಿತರಿದ್ದರು. ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಅವರು ಪ್ರಾರ್ಥಿಸಿ, ಪ್ರಸಾದ ನೀಡಿ ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ಸುಭಾಷ್ ರೈ ಬೆಳ್ಳಿಪ್ಪಾಡಿ ಉಪಸ್ಥಿರತರಿದ್ದರು.

LEAVE A REPLY

Please enter your comment!
Please enter your name here