ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಲಂಕೃತಗೊಂಡ ದುರ್ಗೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಅಂಗವಾಗಿ ದುರ್ಗಾ ಗುಡಿಯಲ್ಲಿ ಶ್ರೀ ದುರ್ಗೆಯನ್ನು ಪ್ರತಿ ದಿನ ಒಂದೊಂದು ಬಣ್ಣದ ಸೀರೆಯಿಂದ ಅಲಂಕೃತಗೊಳಿಸಲಾಗುತ್ತಿದೆ. 3ನೇ ದಿನ ಹಸುರು ಬಣ್ಣದಿಂದ ಅಲಂಕೃತಗೊಳಿಸಲಾಗಿದೆ.

LEAVE A REPLY

Please enter your comment!
Please enter your name here