







ಡಿ.28: ಶ್ರೀ ದೈವಗಳ ಪುನರ್ ಚೈತನ್ಯ ಕಲಶಾಭಿಷೇಕ , ವಾರ್ಷಿಕ ನೇಮೋತ್ಸವ


ಪುತ್ತೂರು: ಶ್ರೀ ಅಡ್ಯಲಾಯ ಮತ್ತು ಪರಿವಾರ ದೈವಗಳ ಸನ್ನಿಧಿಯಲ್ಲಿ ಡಿ. 28ರಂದು ನಡೆಯಲಿರುವ ಶ್ರೀ ದೈವಗಳ ಪುನರ್ ಚೈತನ್ಯ ಕಲಶಾಭಿಷೇಕ ಮತ್ತು ವಾರ್ಷಿಕ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕ್ಷೇತ್ರದಲ್ಲಿ ನಡೆಯಿತು.




ಸಮಿತಿಯ ಅಧ್ಯಕ್ಷರಾದ ಸತೀಶ್ ರೈ ಡಿಂಬ್ರಿಗುತ್ತು, ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಕಲ್ಲಂದಡ್ಕ, ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಪ್ರಧಾನ ಅರ್ಚಕರಾದ ಶ್ರೀಧರ ಭಟ್ ಕಬಕ, ಉಪಾಧ್ಯಕ್ಷರಾದ ಜಿನ್ನಪ್ಪ ಪೂಜಾರಿ ಮುರ, ಜತೆ ಕಾರ್ಯದರ್ಶಿಗಳಾದ ರವಿ ಮುಂಗ್ಲಿಮನೆ, ರವೀಂದ್ರನಾಥ ಮೇಲಾಂಟ ಕಲ್ಲಂದಡ್ಕ, ಸದಸ್ಯರಾದ ರಾಮ ಭಟ್ ನೀರಪಳಿಕೆ , ನಾಗೇಶ್ ಪೆಲತ್ತಡಿ, ಜಯರಾಮ ನೆಕ್ಕರೆ, ಯುವಕ ಮಂಡಲದ ಅಧ್ಯಕ್ಷರಾದ ರಾಜ ವಿದ್ಯಾಪುರ, ಕಾರ್ಯದರ್ಶಿ ಪ್ರಸಾದ್ ಮೂವಳ, ಈಶ್ವರ ಪುಳಿತ್ತಡಿ, ಯತೀಶ್ ಪದ್ನಡ್ಕ , ಸುಂದರ ಆಚಾರ್ಯ, ರಾಮಚಂದ್ರ ಭಟ್, ಧರ್ಣಪ್ಪ ಸೀಗೆತ್ತಡಿ , ರಾಮಣ್ಣ ಆಲದಗುಂಡಿ, ಸುಕುಮಾರ ಹೊಸಳಿಕೆ, ಲೋಕೇಶ್ ಆಲದಗುಂಡಿ, ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.










