ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆ

0

 

ಧರ್ಮಸ್ಥಳ: ಇಲ್ಲಿಯ ಕಂಚಿಮಾರು ಎಂಬ ಪ್ರದೇಶದಲ್ಲಿ   ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಸೆ.4 ರಂದು ಕಂಡುಬಂದಿದೆ.

ಅಲ್ಲಿನ ಸ್ಥಳಿಯರು ಕೂತಿರುವ ವ್ಯಕ್ತಿ ಯಾವುದೇ ರೀತಿಯ ಚಲನವಲನಗಳನ್ನು ಮಾಡದೆ ತಟಸ್ಥ ಸ್ಥಿತಿಯಲ್ಲಿ ಇದ್ದುದನ್ನು ಕಂಡು  ತಕ್ಷಣ ಧರ್ಮಸ್ಥಳ ಪೊಲೀಸರಿಗೆ ತಿಳಿಸಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಶವದ ಗುರುತು ಪತ್ತೆ  ಇನ್ನೂ ಆಗಿಲ್ಲ ಕಟ್ಟಡ ಒಂದರ ಮೆಟ್ಟಿಲಿನಲ್ಲಿ ಕುಳಿತ ವ್ಯಕ್ತಿ ಹೃದಯಾಘಾತ ಅಥವಾ ಅನಾರೋಗ್ಯದಿಂದ ಅಲ್ಲಿಯೇ ಪ್ರಾಣ ಹೋಗಿರಬಹುದು ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ ಸರಿಸುಮಾರು 50 ರಿಂದ 55 ವರ್ಷದ ವ್ಯಕ್ತಿ.

LEAVE A REPLY

Please enter your comment!
Please enter your name here