ಬೆಳಾಲು ಮುಂಡ್ರೋಟ್ಟು ನಾಪತ್ತೆಯಾಗಿದ್ದ ದೇವಪ್ಪ ಪೂಜಾರಿ ಯವರ ಶವ ಹೊಳೆಯಲ್ಲಿ ಪತ್ತೆ

0

ಬೆಳಾಲು :ಬೆಳಾಲು ಗ್ರಾಮದ ಮಾಯಾ ಮುಂಡ್ರೋಟ್ಟು ಮನೆಯ ದೇವಪ್ಪ ಪೂಜಾರಿ(85) ಎಂಬವರು ಸೆ.10 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದವರು ಮನೆಯಿಂದ ನಾಪತ್ತೆಯಾಗಿದ್ದರು
ಇವರ ಶವ ಬೆಳಾಲು ಗ್ರಾಮದ ಅಮುಂಜಿ ಸಮಿತಿ ಹೊಳೆಯಲ್ಲಿ ಸೆ.12 ರಂದು ಪತ್ತೆಯಾಗಿದೆ.

ಮನೆ ಸಮೀಪವೇ ಹೊಳೆ ಹರಿಯುತ್ತಿದ್ದು ಸೆ.10 ರಂದು ಬೆಳಿಗ್ಗೆ ಮಳೆ ಜಾಸ್ತಿ ಬಂದಿದ್ದು ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದರು. ಶೌರ್ಯ ವಿಪತ್ತು ಘಟಕದ ತಂಡದವರು ಊರವರು ಹೊಳೆ ಹಾಗೂ ನದಿಯಲ್ಲಿ ಹುಡುಕಾಟ ನಡೆಸಿದ್ದರು. 2 ದಿನಗಳ ಬಳಿಕ ಅದೇ ಹೊಳೆಯ ಅಮುಂಜಿ ಸಮಿತಿ ಸೆ.12 ರಂದು ಇವರ ಮೃತ ದೇಹ ಪತ್ತೆಯಾಗಿದೆ.

LEAVE A REPLY

Please enter your comment!
Please enter your name here