ಅಳದಂಗಡಿ: ಇಲ್ಲಿಯ ಪಿಲ್ಯ ಮಸೀದಿ ಎದುರು ಬೈಕ್ ಮತ್ತು ಈಚರ್ ಡಿಕ್ಕಿಯಾದ ಘಟನೆ ಇಂದು ಸೆ.15ರಂದು ನಡೆದಿದೆ.
ಬೈಕ್ ಸವಾರ ಕುದ್ಯಾಡಿಯ ಪ್ರವೀಣ್ ಆಚಾರ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈಚಾರ್ ಚಾಲಕ ಪರಾರಿ ಯಾಗಿದ್ದು ಕಟ್ಟೆ ಬಳಿ ತಡೆದು ನಿಲ್ಲಿಸಲಾಗಿದ್ದು. ಮೃತ ದೇಹವನ್ನು ಬೆಳ್ತಂಗಡಿ ಆಸ್ಪತ್ರೆಗೆ ರವಾನಿಸಲಾಗಿದೆ .
ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ ಕರೆ ಮಾಡಿ. 9448383101/9611944816/9900388267. “ಆರೋಗ್ಯ ರಕ್ಷಾ”ಅಂಬುಲೆನ್ಸ್ ಸರ್ವಿಸ್.ಬೆಳ್ತಂಗಡಿ ಉಜಿರೆ .