ನೆರಿಯ: ಗ್ರಾಮೀಣ ಕ್ರೀಡಾಕೂಟ

0

ನೆರಿಯ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ , ಗ್ರಾಮ ಪಂಚಾಯತ್ ನೆರಿಯ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಗ್ರಾಮೀಣ ಕ್ರೀಡಾಕೂಟ ಬಯಲು ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಗೌಡ ಮುಚ್ಚಿರಲಿ ನೆರವೇರಿಸಿದರು.

ಸಭಾಧ್ಯಕ್ಷತೆಯನ್ನು ನೆರಿಯ ಪಂಚಾಯತ್ ಅಧ್ಯಕ್ಷೆ ವಸಂತಿ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಶಾಲಾ ಸಹಶಿಕ್ಷಕ ಮಂಜುನಾಥ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕುಶಲ , ಸದಸ್ಯರಾದ ಪಿ ಮಹಮ್ಮದ್, ಹೂವಯ್ಯ ಗೌಡ ,ಹೂವಯ್ಯ ಗೌಡ, ಬಿ ಅಶ್ರಫ್ ರಮೇಶ್ ಕೆ ಎಸ್ ಸಚಿನ್ ಕೆ ಆರ್, ದಿನೇಶ್, ಸಜಿತ ,ಮರಿಯಮ್ಮ, ತೋಮಸ್ ಪಿ.ಡಿ ಸವಿತಾ, ಉಪಸ್ಥಿತರಿದ್ದರು ಕೇಶವ ಕಾರ್ಯಕ್ರಮ ನಿರೂಪಿಸಿದ್ದರು.

LEAVE A REPLY

Please enter your comment!
Please enter your name here