ತಣ್ಣೀರುಪಂಥ ಸ.ಉ. ಹಿ. ಪ್ರಾ ಶಾಲೆ ಯಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ

0

ತಣ್ಣೀರು ಪಂಥ: ಇಲ್ಲಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮವು ಸೆ.24ರಂದು ನಡೆಯಿತು.

ಹದಿಹರೆಯದವರಿಗೆ ಮಾಹಿತಿ ಹಾಗೂ ಮಕ್ಕಳೊಂದಿಗೆ ಆರೋಗ್ಯ ಸಂವಾದ ತಣ್ಣೀರು ಪಂಥ ಆರೋಗ್ಯ ಸಹಾಯಕಿ ಲೋಲಾಕ್ಷಿ ಶಾಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು

ಈ ಸಂದರ್ಭದಲ್ಲಿ  ಶಾಲಾ ಶಿಕ್ಷಕಿ  ಫೆಲ್ಸಿ ಫಾತಿಮಾ ಮೋರಸ್, ರಶ್ಮಿ ಪಿ. ಎಸ್. ಉಪಸಿತರಿದ್ದರು.

LEAVE A REPLY

Please enter your comment!
Please enter your name here