ವಾಣಿ ಅಂಗ್ಲ ಮಾಧ್ಯಮ ಶಾಲಾ 5 ಮಕ್ಕಳಿಗೆ ಬಲೆ ತುಳು ಕಲ್ಪುಗ ಚಿನ್ನದ ಪದಕ

0

ಬೆಳ್ತಂಗಡಿ : ತುಳು ಸಾಹಿತ್ಯ ಅಕಾಡಮಿ 2021 ನೇ ಸಾಲಿನ ಗೌರವ ಚಿನ್ನದ ಪದಕವನ್ನು ಹಾಗೂ ಪುಸ್ತಕ ಬಹುಮಾನ ಸಮಾರಂಭ ಮತ್ತು ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ವಾಣಿ ಆಂಗ್ಲ ಮಾಧ್ಯಮ ಶಾಲಾ ವಿಧ್ಯಾರ್ಥಿಗಳಾದ ಕುಮಾರಿ ದೀಪ್ತಿ,ಕುಮಾರಿ ತೃಷಾ,ಮಿಥುನ್,ಆಕಾಶ್ ಮತ್ತು ಲತೇಶ್ ತುಳು ಭಾಷೆಯಲ್ಲಿ ನೂರಾಕ್ಕೆ,ನೂರು ಅಂಕ ಪಡೆದಿದ್ದಾರೆ. ಇವರನ್ನು ಗಣ್ಯರ ಉಪಸ್ಥಿತ ವೇದಿಕೆಯಲ್ಲಿ ಚಿನ್ನದ ಪದಕವನ್ನು ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here