ಮಚ್ಚಿನ ಗ್ರಾಮದ ಗುರುಬೊಟ್ಟು ನಿವಾಸಿ ಚೆಲುವಯ್ಯ ಪೂಜಾರಿ ನಿಧನ

0

ಮಚ್ಚಿನ: ಮಚ್ಚಿನ ಗ್ರಾಮದ ಗುರುಬೊಟ್ಟು ನಿವಾಸಿ ಚೆಲುವಯ್ಯ ಪೂಜಾರಿ (80) ವರ್ಷ ಅಲ್ಪ ಕಾಲದ ಅಸೌಖ್ಯದಿಂದ  ಅ 19ರಂದು ನಿಧನರಾದರು.

ಮೃತರು ಪತ್ನಿ ಮತ್ತು 3 ಗಂಡು ಮಕ್ಕಳು ಸೊಸೆಯಂದಿರು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.  ಮೃತರ ಮನೆಗೆ ಮಾಜಿ ಶಾಸಕ ಕೆ ವಸಂತ ಬಂಗೇರ,  ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ಮತ್ತಿತರರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here