ನಾರಾವಿ ಹೊಸಬೆಳಕು ಇಸ್ರೇಲ್ ತಂಡದಿಂದ ಮನೆ ದುರಸ್ತಿಗೆ ನೀಡಿದ ಸಹಾಯಧನ ವಿತರಣೆ

0

ನಾರಾವಿ : ಹೊಸಬೆಳಕು ಇಸ್ರೇಲ್ ತಂಡದಿಂದ ಸೇವಾ ಯೋಜನೆಯಾಗಿ ರಾಮೆತ್ತಾಡಿ ಶಾಂತ ಇವರ ಮನೆ ದುರಸ್ತಿಗೆ ನೀಡಿದ ಸಹಾಯಧನವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷರಾದ ರಕ್ಷಿತ್ ಶಿವರಾಂ , ನಾರವಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರು ರವೀಂದ್ರ ಪೂಜಾರಿಬಾಂದೊಟ್ಟು,ಸದಸ್ಯರಾದ ಶ್ರೀಮತಿ ಡಯಾನ ,ಶ್ರೀಮತಿ ಮಲ್ಲಿಕಾ , ನಾರವಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾದ ಅರುಣ್ ಪ್ರಕಾಶ್ ಡಿಸೋಜಾ, ಪ್ರಮುಖರಾದ ದಿವಾಕರ ಬಂಡಾರಿ,ಮಾಜಿ ಪಂಚಾಯತ್ ಸದಸ್ಯರಾದ ವಿಲಿಯಮ್ , ಪ್ರಮುಖರಾದ ರೋಹನ್ ನಾರವಿ,ಅಲ್ವೀನ್ ನಾರವಿ ಫ್ರಾನ್ಸಿಸ್ ಮರೋಡಿ,ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here