ಜೆ.ಸಿ.ಐ.ಮಂಜುಶ್ರೀ ಬೆಳ್ತಂಗಡಿ ಡಾನ್ಸ್ ಬಹುಮಾನ ಪಡೆದ ವಾಣಿ ಕಾಲೇಜಿನ ದೀಪ್ತಿ ಹಾಗೂ ತ್ರಿಶಾ

0

ಬೆಳ್ತಂಗಡಿ: ಜೆ.ಸಿ.ಐ. ಬೆಳ್ತಂಗಡಿ ಮಂಜುಶ್ರೀ ಡಾನ್ಸ್ ಕಾರ್ಯಕ್ರಮದಲ್ಲಿ ಸೊಲೋ ಡಾನ್ಸ್ ಪ್ರಥಮ ಬಹುಮಾನ ತ್ರಿಶಾ,  ದ್ವಿತೀಯ ಬಹುಮಾನ ದೀಪ್ತಿ ಬೆಳ್ತಂಗಡಿ ಪಡೆದುಕೊಂಡಿದ್ದಾರೆ.
ಕಪಲ್ಸ್ ಡಾನ್ಸ್ ದ್ವಿತೀಯ ಪಡೆದುಕೊಂಡಿದೆ.

ಬೆಳ್ತಂಗಡಿ ವಾಣಿ ಕಾಲೇಜು ವಿಧ್ಯಾರ್ಥಿನಿಯದ ದೀಪ್ತಿ ಬೆಳ್ತಂಗಡಿ ಮೆಸ್ಕಾಂ ಸಿಬ್ಬಂದಿ ನಾಗೇಶ್ ಹಾಗೂ ಶಾಲಿನಿ ದಂಪತಿಗಳ ಪುತ್ರಿ. ಹಲವಾರು ವಾಹಿನಿಗಳಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದು,  ಹಲವಾರು ಸಂಸ್ಥೆಗಳಿಂದ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ತ್ರಿಶಾ ಪ್ರಶಾಂತ್ ಹಾಗೂ ಶೈಲಜಾ ಪುತ್ರಿ.  ಹಲವಾರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ . ಇವರು ಬೀಟ್ ರೋಕೋರ್ಸ್ ಡಾನ್ಸ್ ಅಕಾಡೆಮಿಯ ಜಿತೇಶ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಹಾಗೂ ಆಮಂತ್ರಣ ಪರಿವಾರದ ಸಕ್ರಿಯ ಸದಸ್ಯರು.

LEAVE A REPLY

Please enter your comment!
Please enter your name here