ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾಗಿ ಹರಿಣಿ ಕರುಣಾಕರ

0


ವೇಣೂರು : ಯುವವಾಹಿನಿ ವೇಣೂರು ಘಟಕ 2022-23 ನೇ ಸಾಲಿನ ನೂತನ ಅಧ್ಯಕ್ಷರಾಗಿ  ಹರಿಣಿ ಕರುಣಾಕರ ಪೂಜಾರಿ ಚಂದಮಾಮ ಮರೋಡಿ, ಕಾರ್ಯದರ್ಶಿಯಾಗಿ ಸುಜಿತ್ ಬಜಿರೆ, ಕೋಶಾಧಿಕಾರಿಯಾಗಿ ಸುಪ್ರೀತ್ ಮರೋಡಿ ಆಯ್ಕೆಯಾಗಿದ್ದಾರೆ.

ಈ ವೇಳೆ  ಉಪಾಧ್ಯಕ್ಷರುಗಳಾಗಿ ಜಯಂತ್ ಕೋಟ್ಯಾನ್ ಕುಕ್ಕೇಡಿ, ರಕ್ಷಿತ್ ಬಜಿರೆ, ಜೊತೆ ಕಾರ್ಯದರ್ಶಿ ಗುರುಪ್ರಶಾಂತ್ ಕರೀಮಣೇಲು, ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸುಶಾಂತ್ ಕನ್ನಡಿಕಟ್ಟೆ, ಶ್ರೀ ನಾರಾಯಣಗುರು ತತ್ವ ಅನುಷ್ಠಾನ ನಿರ್ದೇಶಕರಾಗಿ ಹರೀಶ್ ಪಿ.ಎಸ್ ಮೂಡುಕೋಡಿ, ಸಮಾಜ ಸೇವೆ ನಿರ್ದೇಶಕರಾಗಿ ನಾಗೇಶ್ ಹೊಸಂಗಡಿ, ಕ್ರೀಡಾ ನಿರ್ದೇಶಕರಾಗಿ ಸತೀಶ್ ಬಾರಗುಡ್ದೆ, ಪ್ರಕಾಶ್ ಡೊಂಕಬೆಟ್ಟು, ಆರೋಗ್ಯ ನಿರ್ದೇಶಕರರಾಗಿ ಸುರೇಂದ್ರ ಪೂಜಾರಿ ಕೊಕ್ರಾಡಿ, ವಿದ್ಯಾರ್ಥಿ ಸಂಘಟನೆ ನಿರ್ದೇಶಕರಾಗಿ ರಕ್ಷತ್ ಕುಕ್ಕೆಡಿ, ವಿದ್ಯಾನಿಧಿ ನಿರ್ದೇಶಕರಾಗಿ ದಿನೇಶ್ ತಾರಿಪಡ್ಪು, ಮಹಿಳಾ ಸಂಘಟನೆ ನಿರ್ದೇಶಕರಾಗಿ ಮಮತಾ ಮೂಡುಕೋಡಿ, ರೇಷ್ಮಾಹೊಸಂಗಡಿ, ಸುಪ್ರೀತಾ ಆರಂಬೋಡಿ, ಪ್ರಚಾರ ನಿರ್ದೇಶಕರಾಗಿ ತೇಜಸ್ ಮೂಡುಕೋಡಿ, ಉದ್ಯೋಗ ಹಾಗೂ ಭವಿಷ್ಯ ನಿರ್ದೇಶಕರಾಗಿ ರಂಜೀತ್ ಜಾರಿಗೆದಡಿ, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಸುರೇಶ್ ಪುಂಡಿಕಾಯರ್, ಸಂಘಟನಾ ಕಾರ್ಯದರ್ಶಿಗಳಾಗಿ ಶೇಖರ್ ಪಡ್ದಾಯಿಮಜಲು, ಯಶೋಧರ ಕಲ್ಕುಮೇರು, ಶ್ರೇಯಸ್ ಕುತ್ಲೂರು, ನವೀನ್ ಅಮೇಯಿ, ಸ್ವಸ್ತಿಕ್ ಕಡೇಕಾರು, ಮನೋಜ್ ಬಡಕೋಡಿ, ವಿಜಯ ಹೊಸಪಟ್ನ, ಸಲಹೆಗಾರರಾಗಿ ಹರೀಶ್ ಕುಮಾರ್ ಪೊಕ್ಕಿ ಬಿಲ್ಲವ ಸಂಘದ ಅಧ್ಯಕ್ಷರು, ನಿತೀಶ್ ಕೋಟ್ಯಾನ್ ಸ್ಥಾಪಕ ಅಧ್ಯಕ್ಷರು, ನವೀನ್ ಪಚ್ಚೇರಿ ಮಾಜಿ ಅಧ್ಯಕ್ಷರು, ಅರುಣ್ ಕೋಟ್ಯಾನ್ ಮಾಜಿ ಅಧ್ಯಕ್ಷರು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here