ರಾಷ್ಟ್ರ ಮಟ್ಟದ ಖೊಖೊ ಸ್ಪರ್ಧೆಯಲ್ಲಿ ನೆಲ್ಯಾಡಿ ಶ್ರೀ ರಾಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಆಲಂಬಿಲ ದ್ವಿತೀಯ ಸ್ಥಾನ

0

ಕೊಕ್ಕಡ:  ರಾಜಸ್ಥಾನದ ಜೈಪುರದಲ್ಲಿ ನಡೆದ ರಾಷ್ಟ್ರ ಮಟ್ಟದ ಖೊಖೊ ಸ್ಪರ್ಧೆಯಲ್ಲಿ ನೆಲ್ಯಾಡಿ ಶ್ರೀ ರಾಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಆಲಂಬಿಲ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ಈಕೆ ಕೊಕ್ಕಡ ಗ್ರಾಮದ ನಿವಾಸಿ  ರಮೇಶ್ ಮತ್ತು  ಪ್ರೀತಾ ದಂಪತಿ ಪುತ್ರಿ.

LEAVE A REPLY

Please enter your comment!
Please enter your name here