ಶ್ರೀ ಇಚ್ಚೂರು ಬಾಲಸುಬ್ರಮಣ್ಯ ದೇವಸ್ಥಾನ ದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ

0

ಇಳಂತಿಲ : ನ 14 ಪ್ರಗತಿ ಬಂಧು ಸ್ವ – ಸಹಾಯ ಸಂಘಗಳ ಒಕ್ಕೂಟ ಇಳಂತಿಲ, ಜನಜಾಗೃತಿ ಗ್ರಾಮ ಸಮಿತಿ ಇಳಂತಿಲ ವಿಭಾಗ,  ಬಾಲಸುಬ್ರಮಣ್ಯ ದೇವಸ್ಥಾನ ಇಚ್ಚೂರು, ಇದರ ವತಿಯಿಂದ, ಶ್ರೀ ಇಚ್ಚೂರು ಬಾಲಸುಬ್ರಮಣ್ಯ ದೇವಸ್ಥಾನ ದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಸಮಿತಿ ಅಧ್ಯಕ್ಷರಾದ ಶಂಕರ್ ಭಟ್ ಒಕ್ಕೂಟ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಮತ್ತು ಪದಾಧಿಕಾರಿಗಳು, ಜನ ಜಾಗೃತಿ ಶಿಬಿರಾಧಿಕಾರಿ ದಿವಾಕರ್ ಪೂಜಾರಿ, ಶ್ರೀ ಗುರು ನವಜೀವನ ಸಮಿತಿ ಸದಸ್ಯರು, ಸೇವಾಪ್ರತಿನಿಧಿ  ವಸಂತಿ, ವಲಯ ಮೇಲ್ವಿಚಾರಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here