ಓಡಿಲ್ನಾಳ: ಅಡಿಕೆ ಕೀಳುವೆ ವೇಳೆ ವಿದ್ಯುತ್ ಶಾಕ್: ವ್ಯಕ್ತಿ ಸಾವು

0

ಓಡಿಲ್ನಾಳ: ಮೈರಲ್ಕೆ ಸಮೀಪದ ಪಾದರ್ ಜಾನ್ ತೋಮಸ್ ಅವರ ಪುಷ್ಪನಿಕೇತನ ಆಶ್ರಮದಲ್ಲಿ  ಕೆಲಸ ಮಾಡುತ್ತಿದ್ದ ಜಾರ್ಖಂಡ್ ರಾಜ್ಯದ ರಿತೇಶ್ ಕಿರ್ಕೆಟ್ಟಾ ಎಂಬ ಯುವಕ ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಓಡಿಲ್ನಾಳ ಗ್ರಾಮದಲ್ಲಿ ನಡೆದಿದೆ.

LEAVE A REPLY

Please enter your comment!
Please enter your name here