ಜೂ.15: ಎಸ್‌ಬಿಐ ಬ್ಯಾಂಕ್‌ನವರಿಂದ ಸಾಲಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು:ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲೊಂದಾದ ಭಾರತೀಯ ಸ್ಟೇಟ್ ಬ್ಯಾಂಕ್‌ನ ವತಿಯಿಂದ ಗೃಹ ಮತ್ತು ಕಾರು ಸಾಲ ಮೇಳ ಜೂ.15ರಂದು ಬಪ್ಪಳಿಗೆ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.

ಗ್ರಾಹಕರ ಕನಸುಗಳನ್ನು ಸಾಕಾರಾಗೊಳಿಸುವ ನಿಟ್ಟಿನಲ್ಲಿ ಬ್ಯಾಂಕ್ ಸಾಲ ಮೇಳವನ್ನು ಆಯೋಜಿಸಿದೆ. ಈ ಸಾಲ ಮೇಳದಲ್ಲಿ ಅತೀ ಕಡಿಮೆ ಬಡ್ಡಿದರ, ಸುಲಭ ಕಂತುಗಳು, ಮನೆ ಹಾಗೂ ವಾಹನ ಸಾಲ ತಕ್ಷಣ ಮಂಜೂರಾತಿ ಕಾರು ಸಾಲಕ್ಕೆ ವಿಶೇಷ ರಿಯಾಯಿತಿ ಮಾತ್ರವಲ್ಲದೆ ಸಂಸ್ಕರಣಾ ಶುಲ್ಕವಿರುವುದಿಲ್ಲ. ಗ್ರಾಹಕರು ಇದರ ಸಧುಪಯೋಗವನ್ನು ಪಡೆದುಕೊಳ್ಳುವಂತೆ ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.