ಮದ್ದಡ್ಕ ಸೀತಾ ಶೆಟ್ಟಿ ನಿಧನ

0

ಮದ್ದಡ್ಕ:  ಪಣಿಕ್ಕರ ದಿ/ಸಂಜೀವ ಶೆಟ್ಟಿಯವರ ಪತ್ನಿ ಸೀತಾ ಶೆಟ್ಟಿ(88) ಅಸೌಖ್ಯದಿಂದ  ನ 17ರಂದು ಕೋರ್ಯಾರು ಮನೆಯಲ್ಲಿ ನಿಧನರಾದರು.

ಮೃತರು ಓರ್ವ ಪುತ್ರಿ, ಅಳಿಯ ಮದ್ದಡ್ಕ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಶೆಟ್ಟಿ ಕೋರ್ಯಾರು ಹಾಗೂ ಮೊಮ್ಮಕ್ಕಳನ್ನು ಮರಿ ಮಕ್ಕಳನ್ನು ಕುಟುಂಬಸ್ತರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here