ಬಳಂಜ .ಎ. ಒಕ್ಕೂಟದ ಮಾಸಿಕ ಸಭೆ: ಒಕ್ಕೂಟದಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುವಿಗೆ  ಶಾಸಕರ ವತಿಯಿಂದ 10000 ಗೌರವ ಧನ ಹಸ್ತಾಂತರ

0

ಬಳಂಜ: ಬಳಂಜ .ಎ. ಒಕ್ಕೂಟದ ಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷರಾದ ಡೀಕ ಯ್ಯ. ಕೆ ರವರ ಅಧ್ಯಕ್ಷತೆಯಲ್ಲಿ ಬಳಂಜ ಶಾಲೆಯಲ್ಲಿ ನಡೆಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕರಾದ  ಹರೀಶ್ ಪೂಂಜ  ಒಕ್ಕೂಟದಲ್ಲಿ ರಾಜ್ಯಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುವಿಗೆ  ಶಾಸಕರ ವತಿಯಿಂದ 10000 ಗೌರವ ಧನವನ್ನು ಒಕ್ಕೂಟದ ಸದಸ್ಯರ ಮಕ್ಕಳಿಗೆ ಮಾನ್ಯ ಶಾಸಕರಿದ್ದು ವಿತರಿಸಲಾಯಿತು.

ಉಭಯ ಜಿಲ್ಲಾ ಸ್ಥಾಪಕ ಅಧ್ಯಕ್ಷರಾದ .ಕೆ.ವಸಂತ ಸಾಲಿಯಾನ್,  ಅಳದಂಗಡಿ ವಲಯದ ಜನ ಜಾಗೃತಿ ಅಧ್ಯಕ್ಷ ಬಿ ಪ್ರಮೋದ್ ಕುಮಾರ್ ಜೈನ್,  ವಲಯದ ಮೇಲ್ವಿಚಾರಕರ ಅಚ್ಚತ ,  ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು , ಪದಾಧಿಕಾರಿಗಳು, ಒಕ್ಕೂಟದ ಅಧ್ಯಕ್ಷ ಪದಾಧಿಕಾರಿಗಳು.,ಒಕ್ಕೂಟದ ಸದಸ್ಯರು, ಸೇವಾ ಪ್ರತಿನಿಧಿಯಾದ ಸಂಜೀವ.ಕೆ ಕಾರ್ಯಕ್ರಮ ನಿರೂಪಿಸಿ. ರಮೇಶ್ ದೇವಾಡಿಗ ಸ್ವಾಗತಿಸಿ. ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here