ಐವರ್ನಾಡಿನಿಂದ ಮಂಗಳೂರಿನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ 150 ಜನ

0

ಮಂಗಳೂರಿನಲ್ಲಿ ಇಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಐವರ್ನಾಡು ಗ್ರಾಮದಿಂದ ಸುಮಾರು 150 ಜನರು ತೆರಳಿದ್ದಾರೆ.ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರ ನೇತೃತ್ವದಲ್ಲಿ
ಎರಡು ಬಸ್ಸು ಹಾಗೂ 2 ವ್ಯಾನಿನಲ್ಲಿ ಜನ ಬೆಳಿಗ್ಗೆ ತೆರಳಿದ್ದಾರೆ.
ಸಹಕಾರಿ ಸಂಘದ ನಿರ್ದೇಶಕರು,ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿಗಳು,ಪಕ್ಷದ ಕಾರ್ಯಕರ್ತರು ತೆರಳಿದ್ದಾರೆ.

LEAVE A REPLY

Please enter your comment!
Please enter your name here