ಜಗದೀಶ್ ಕೊಡಿಯಾಲಬೈಲ್ ನಿಧನ

0

 


ಸುಳ್ಯದ ಕೊಡಿಯಾಲಬೈಲ್ ನಿವಾಸಿ ಜಗದೀಶ್ ಕೆ. ಅವರು ಅಲ್ಪಕಾಲದ ಅಸೌಖ್ಯದಿಂದ ಸೆ.09 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 43 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಪಾರ್ವತಿ, ಪತ್ನಿ ಪುಷ್ಪ, ಸಹೋದರ, ಸಹೋದರಿಯರನ್ನು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here