ನಿಂತಿಕಲ್ಲಿನಲ್ಲಿ ಸೃಷ್ಟಿ ಬ್ಯೂಟಿ ಪಾರ್ಲರ್ ಶುಭಾರಂಭ

0


ಮುರುಳ್ಯ ಗ್ರಾಮದ ಪಾರ್ಲ ವಿಜಯಲಕ್ಷ್ಮಿ ಜಗನ್ನಾಥ ಪೂಜಾರಿಯವರ ಮಾಲಕತ್ವದಲ್ಲಿ ನಿಂತಿಕಲ್ಲಿನ ಸಾಧನಾ ಸಹಕಾರ ಸೌಧದಲ್ಲಿ ಸೃಷ್ಟಿ ಬ್ಯೂಟಿ ಪಾರ್ಲರ್ ಸೆ. 1೦ರಂದು ಗಣಹೋಮದೊಂದಿಗೆ ಶುಭಾರಂಭಗೊಂಡಿತು.

LEAVE A REPLY

Please enter your comment!
Please enter your name here